೧. ನಿಮ್ಮ ರೆಸ್ಯುಮೆಯಲ್ಲಿರುವ "ನೋನ್ ಲಾಂಗ್ವೇಜಸ್ ಅಲ್ಲಿ ಕೇವಲ ಕನ್ನಡ ಹಾಗು ಇಂಗ್ಲಿಷ್" ಮಾತ್ರ ಇರಬೇಕು.
೨. ನಿಮ್ಮ ರೆಸ್ಯುಮೆ ಫಾರ್ಮ್ಯಾಟ್ ಹಾಗು ರೆಸ್ಯುಮೆ ಕಳಿಸೇಕಾದ ರೀತಿ "www.ellatantragnaana.blogspot.com" ಅಲ್ಲಿ ವಿವರಿಸಿದ (ಒಟ್ಟು ಐದು ಭಾಗ) ರೀತಿಯಲ್ಲಿ ಇದ್ದರೆ ಮಾತ್ರ ನಿಮ್ಮ ರೆಸ್ಯುಮೆ ಪರಿಗಣಿಸುತ್ತೇನೆ..
೩. ಆಪ್ಟಿಟ್ಯೂಡ್ ಟೆಸ್ಟ್ ಪಾಸಾಗಲು : ಅರ್.ಎಸ್ ಅಗರ್ವಾಲ್ ಅವರ ಪುಸ್ತಕ
ಓದಿ. ನಿಮಗೆ ನೀವೆ ಸಹಾಯ ಮಾಡಿಕೊಳ್ಳಿ.
ಸರಿಯಾದ ಫಾರ್ಮ್ಯಾಟ್ ಇಲ್ಲದೆ ಹಾಗು compose box ಅಲ್ಲಿ ಸರಿಯಾದ ಕವರಿಂಗ್ ಲೆಟರ್ content (ಇದರ ಬಗ್ಗೆ ತಿಳಿಯಬೇಕು ಅಂದರೆ ಬ್ಲಾಗ ಓದಿ) ಇಲ್ಲದೆ ಕಸ ಎಸೆದ ಹಾಗೆ ರೆಸ್ಯುಮೆ ಕಳಿಸಿದರೆ ಅದನ್ನು ಕಸದಬುಟ್ಟಿಗೆ ಕಳಿಸುತ್ತೇನೆ.
ಎಂ.ಬಿ.ಏ ಅವರು ಸಹ ಬೇಕಿದ್ದಾರೆ
ವಿದ್ಯಾರ್ಹತೆ : ಬಿ.ಇ / ಎಮ್.ಇ / ಯಾವುದೆ ಗ್ರಾಜ್ಯುಯೇಟ್
ಕಡ್ಡಾಯ ಅರ್ಹತೆ : ಸರ್ಟಿಫಿಕೇಷನ್ ಆಗಿರಲೇಬೇಕು
ಪಾಸಾದ ವರ್ಷ : ೨೦೦೮ / ೨೦೦೯ / ೨೦೧೦
ಕಡ್ಡಾಯ ಅರ್ಹತೆ : ೬೫% ಅಗ್ರಿಗೇಟ್ (ಎಸ್.ಎಸ್.ಎಲ್.ಸಿ / ಪಿ.ಯು.ಸಿ / ಡಿಗ್ರಿ)
ಜಾಣ್ಮೆಗಳು (ಯಾವುದಾದರು ಸರಿ): ಸಿ ಶಾರ್ಪ್ / ಯುನಿಕ್ಸ್ / ಸಿ / ಸಿ++ / ಓಪನ್ ಸೋರ್ಸ್ / ಟೆಸ್ಟಿಂಗ್ (ಮಾನ್ಯುಲ್ ಅಥ್ವಾ ಆಟೊಮೇಟೆಡ್ ) / ಜಾವಾ / ಜೆ೨ಇಇ /
ಓರಾಕಲ್ / ಎಸ್ ಕ್ಯು ಎಲ್
ಈ ಜಾಣ್ಮೆಗಳಲ್ಲಿ ಯಾವುದಾದ್ರು ಒಂದು ಸರ್ಟಿಫಿಕೇಷನ್ ಕಡ್ಡಾಯವಿರಲೆಬೇಕು (ಎಂ.ಬಿ.ಏ ಅವರಿಗೆ ಹೊರತು ಪಡಿಸಿ)
ಪಾಸ್ಪೊರ್ಟ್ - ಕಡ್ಡಾಯ
0 comments:
Post a Comment