ಕಡ್ಡಾಯ ಅರ್ಹತೆ : ಸರ್ಟಿಫಿಕೇಷನ್ ಆಗಿರಲೇಬೇಕು
ಪಾಸಾದ ವರ್ಷ : ೨೦೦೮ / ೨೦೦೯ / ೨೦೧೦
ಕಡ್ಡಾಯ ಅರ್ಹತೆ : ೬೫% ಅಗ್ರಿಗೇಟ್
ಜಾಣ್ಮೆಗಳು (ಯಾವುದಾದರು ಸರಿ): ಸಿ ಶಾರ್ಪ್ / ಯುನಿಕ್ಸ್ / ಸಿ / ಸಿ++ / ಓಪನ್ ಸೋರ್ಸ್ /
ಟೆಸ್ಟಿಂಗ್ (ಮಾನ್ಯುಲ್ ಅಥ್ವಾ ಆಟೊಮೇಟೆಡ್ ) / ಜಾವಾ / ಜೆ೨ಇಇ / ಓರಾಕಲ್ / ಎಸ್ ಕ್ಯು ಎಲ್
ಈ ಜಾಣ್ಮೆಗಳಲ್ಲಿ ಯಾವುದಾದ್ರು ಒಂದು ಸರ್ಟಿಫಿಕೇಷನ್ ಕಡ್ಡಾಯವಿರಲೆಬೇಕು
ಪಾಸ್ಪೊರ್ಟ್ - ಕಡ್ಡಾಯ
ಈ ಅವಶ್ಯಕತೆಗಳು ಹೊಂದುವಂತಿದ್ದರೆ ರೆಸ್ಯುಮೆ ಶಾರ್ಟ್ ಲಿಸ್ಟ್ ಆಗಲು ನನಗೆ ಕೂಡಲೆ ರೆಸ್ಯುಮೆ ಕಳಿಸಿ
prasad.preeti@gmail.com
ನೂರು ರೆಸ್ಯುಮೆ ಕಳಿಸಿದರು ಚಿಂತೆಯಿಲ್ಲ ಆದರೆ ಅಗತ್ಯತೆಗಳು ಪೂರೈಕೆ ಆಗಿರಬೇಕು.
ವಿ.ಸೂ- ಶುಕ್ರವಾರದ ನಂತರ ದಯವಿಟ್ಟು ರೆಸ್ಯುಮೆ ಕಳಿಸಬೇಡಿ.
0 comments:
Post a Comment