ಹುದ್ದೆ: ಇ ಆರ್ ಪಿ ಟೆಸ್ಟಿಂಗ್ + ಮ್ಯಾನ್ವಲ್ ಟೆಸ್ಟಿಂಗ್ ಇಂಜಿನಿಯರ್
ಅರ್ಹತೆ:
೧) ನಿಜವಾದ* ಕನ್ನಡಿಗ
೨) ಬಿ ಇ (ಯಾವುದೆ ವೀಭಾಗ)
೩) ಇದೇ ಕ್ಷೇತ್ರದಲ್ಲಿ ೧-೪ ವರ್ಷದ ಅನುಭವ ಇರಬೇಕು
೪) ಇ ಆರ್ ಪಿ ಟೆಸ್ಟಿಂಗ್ ಇಂಜಿನಿಯರ್ + ಮ್ಯನ್ಯುವಲ್ ಟೆಸ್ಟಿಂಗ್ ಇಂಜಿನಿಯರ್
ದಯವಿಟ್ಟು ಈ ಮಿನ್ನಂಚೆಯನ್ನು ಎಲ್ಲ ಕನ್ನಡ ಸಂಘಟನೆಗಳಿಗೆ ಕಳಿಸಿರಿ... ಮತ್ತು ಅವರಿಗೆ ನನಗೆ ಮಾತ್ರ ಅವರ ಜಾತಕ ಕಳುಹಿಸಲು ಸೂಚಿಸಿ..
ಸೂಚನೆ:
basavaraju.yadwad@yahoo.co.in
0 comments:
Post a Comment